ಇದುವರೆಗೆ ಒಬ್ಬನೇ ನಡೆದೆ. ಇನ್ನು ಈ ಸಂಚಲನೆಯಲ್ಲಿ ನನ್ನ ಜೊತೆ ಕಾಲು ಹಾಕಲು ಜನವರಿ ೮ಕ್ಕೆ ಜೊತೆಗಾತಿಯೊಬ್ಬಳು ಬರಲಿದ್ದಾಳೆ.
"ಮಾಂಗಲ್ಯಮ್ ತಂತುನಾನೇನ" ಎನ್ನುವ ಹಾರುವರ ಗಾನಕ್ಕೆ ಸರಿಯಾಗಿ ಜತೆಗೂಡಲಿರುವ ನಮ್ಮಿಬ್ಬರ ಮೇಲೆ ನಿಮ್ಮೆಲ್ಲರ ಹಾರೈಕೆಯಿರಲಿ.
Subscribe to:
Post Comments (Atom)
2 comments:
hey, congrats! i wish u a very very happy married life. al d best ;)
ಶುಭಾಶಯಗಳು ತಮ್ಮಯ್ಯಾ!!
ಹೊಸವರ್ಷದಲ್ಲಿ ಜೊತೆಜೊತೆಯಾಗಿ ಹೊಸಜೀವನಕ್ಕೆ ಕಾಲಿಡುತ್ತಿರುವ ನಿಮ್ಮಿಬ್ಬರಿಗೂ ಸಂತಸ ನೆಮ್ಮದಿಯ ಆರೋಗ್ಯಪೂರ್ಣ ಜೀವನವಿರಲಿ.
Post a Comment